The public has to cooperate with the health department and other departmental staff when they come home and provide health checks and information. Strict action will be taken if the work of the staff is interrupted D.C. Sarath B. warning
#Covid_19 ತಡೆಗಟ್ಡುವ ನಿಟ್ಟಿನಲ್ಲಿ ಆರೋಗ್ಯ ಇಲಾಖೆ, ಇತರೆ ಇಲಾಖೆಗಳ ಸಿಬ್ಬಂದಿಗಳು ಮನೆಗೆ ಬಂದಾಗ ಅರೋಗ್ಯ ತಪಾಸಣೆ ಹಾಗೂ ಅಪೇಕ್ಷಿಸಿದ ಮಾಹಿತಿ ನೀಡುವ ಮೂಲಕ ಸಾರ್ವಜನಿಕರು ಸಹಕರಿಸಬೇಕು. ಸಿಬ್ಬಂದಿಗಳ ಕಾರ್ಯಕ್ಕೆ ಅಡ್ಡಿಪಡಿಸಿದಲ್ಲಿ ಕಠಿಣ ಕ್ರಮ ಕೈಗೊಳ್ಳಲಾಗುವುದು#ಡಿ.ಸಿ. ಶರತ್ ಬಿ.ಎಚ್ಚರಿಕೆ@KarnatakaVarthe@DIPR_COVID19 pic.twitter.com/B5JydP4Ug8
— DIPR-KALABURAGI (@Kalaburgivarthe) April 2, 2020



